ಸಾರ್ವಜನಿಕ ಗ್ರಂಥಾಲಯ ಇಲಾಖೆ
ಕಾರ್ನಾಡ್ ಸದಾಶಿವರಾವ್ ನಗರ ಕೇಂದ್ರ ಗ್ರಂಥಾಲಯ,
ಮಂಗಳೂರು

ಪ್ರಾಧಿಕಾರದ ಸದಸ್ಯರು

ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರ ವಿವರ

1. ಶ್ರೀ ಭಾಸ್ಕರ್ ಮೊಯ್ಲಿ

ಗೌರವಾನ್ವಿತ ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ

ಅಧ್ಯಕ್ಷರು

2. ರಾಜಶೇಖರ್ ಹೆಬ್ಬಾರ್.ಸಿ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ ಸ್ಟ್ರೀಟ್, ಮಂಗಳೂರು

ಉಪಾಧ್ಯಕ್ಷರು

3. ಶ್ರೀಮತಿ ಪೂರ್ಣಿಮಾ

ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು

ಸದಸ್ಯರು

4. ಶ್ರೀಮತಿ ಪ್ರತಿಭಾ ಕುಳಾಯಿ

ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು

ಸದಸ್ಯರು

5. ಮುಖ್ಯೋಪಾಧ್ಯಾಯರು
ಸರಕಾರಿ ಹೆಣ್ಮಕ್ಕಳ ಪ್ರೌಢಶಾಲೆ, ಬಲ್ಮಠ, ಮಂಗಳೂರು.

ಸದಸ್ಯರು

6. ಕ್ಷೇತ್ರ ಶಿಕ್ಷಣಾಧಿಕಾರಿ
ನಗರ ವಲಯ, ಮಂಗಳೂರು

ಸದಸ್ಯರು

7. ಶ್ರೀಮತಿ ಸಾಯಗೀತಾ

ಸ್ಥಳೀಯ ಸದಸ್ಯರು

ಸದಸ್ಯರು

8. ಶ್ರೀ ಜೆ.ಎಫ್.ಡಿಸೋಜ

ಸ್ಥಳೀಯ ಸದಸ್ಯರು

ಸದಸ್ಯರು

9. ಶ್ರೀರಾಘವೇಂದ್ರ ಕೆ. ವಿ

ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಮಂಗಳೂರು

ಪದನಿಮಿತ್ತ ಕಾರ್ಯದರ್ಶಿ