RTI Logo

ಮಾಹಿತಿ ಹಕ್ಕು ಅಧಿನಿಯಮ 2005

ಸಾರ್ವಜನಿಕ ಮಾಹಿತಿಯನ್ನು ಪಡೆಯುವ ನಿಮ್ಮ ಹಕ್ಕು

ಮಾಹಿತಿ ಹಕ್ಕು ಅಧಿನಿಯಮ

ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಸಾರ್ವಜನಿಕರು ಈ ಕಛೇರಿಯಿಂದ ಅಗತ್ಯ ದಾಖಲೆಗಳು ಮತ್ತು ಮಾಹಿತಿಯ ಪ್ರತಿಗಳನ್ನು ಪಡೆಯಬಹುದಾಗಿದೆ.

ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಮಾಹಿತಿಯನ್ನು ಒದಗಿಸಲಾಗುವುದು.

ಕಛೇರಿ ಮಾಹಿತಿ

ಕಛೇರಿ ಹೆಸರು
ಉಪನಿರ್ದೇಶಕರ ಕಛೇರಿ, ನಗರ ಕೇಂದ್ರ ಗ್ರಂಥಾಲಯ
ವಿಳಾಸ
ಬಾವುಟಗುಡ್ಡೆ, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು – 575003
ದೂರವಾಣಿ
0824-2425873

ಮಾಹಿತಿ ಅಧಿಕಾರಿಗಳು

ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಮಾಹಿತಿ ನೀಡುವ ಅಧಿಕಾರಿಗಳು

ಸಾರ್ವಜನಿಕ ಮಾಹಿತಿ ಅಧಿಕಾರಿ

👩🏻‍💼

ಶ್ರೀಮತಿ ಸವಿತಾ

ಗ್ರಂಥಪಾಲಕರು

📍 ನಗರ ಕೇಂದ್ರ ಗ್ರಂಥಾಲಯ
ಬಾವುಟಗುಡ್ಡ,
ಮಂಗಳೂರು – 575003
☎ 0824-2425873
✉ cclmangalore@gmail.com

ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

📚

ಶ್ರೀಮತಿ ಪಾರ್ವತಿ ಎಮ್.

ಗ್ರಂಥಪಾಲಕರು

ಮಾಹಿತಿ ಹಕ್ಕು ವಿಷಯ ನಿರ್ವಾಹಕರು

📍 ನಗರ ಕೇಂದ್ರ ಗ್ರಂಥಾಲಯ
ಬಾವುಟಗುಡ್ಡ,
ಮಂಗಳೂರು – 575003
☎ 0824-2425873
✉ cclmangalore@gmail.com

ಪ್ರಥಮ ಮೇಲ್ಮನವಿ ಅಧಿಕಾರಿ

⚖️

ಶ್ರೀ ರಾಘವೇಂದ್ರ ಕೆ.ವಿ.

ಉಪನಿರ್ದೇಶಕರು

📍 ನಗರ ಕೇಂದ್ರ ಗ್ರಂಥಾಲಯ
ಬಾವುಟಗುಡ್ಡ,
ಮಂಗಳೂರು – 575003
☎ 0824-2425873
✉ cclmangalore@gmail.com

ಪ್ರಮುಖ ಸೂಚನೆ

ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಿಗೆ ನಿಯಮಾನುಸಾರ 30 ದಿನಗಳ ಒಳಗಾಗಿ ಉತ್ತರ ನೀಡಲಾಗುವುದು.