ಸಿಬ್ಬಂದಿ ಮತ್ತು ಆಡಳಿತ
ನಗರ ಕೇಂದ್ರ ಗ್ರಂಥಾಲಯ, ಮಂಗಳೂರು ಆಡಳಿತಾತ್ಮಕ ರಚನೆ ಮತ್ತು ಸಿಬ್ಬಂದಿ ವಿವರಗಳು
ಆಡಳಿತಾತ್ಮಕ ಪರಿಚಯ
ನಗರ ಕೇಂದ್ರ ಗ್ರಂಥಾಲಯ, ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಉತ್ತಮ ಗ್ರಂಥಾಲಯ ಸೇವೆಗಳನ್ನು ಒದಗಿಸಲು ವಿವಿಧ ಹುದ್ದೆಗಳಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳ ಕಾರ್ಯಾಚರಣೆಗೆ ಸ್ಥಾಯಿ ಹಾಗೂ ವೋಚರ್ ಆಧಾರಿತ ಸಿಬ್ಬಂದಿಗಳ ಸೇವೆ ಪಡೆಯಲಾಗುತ್ತಿದೆ.
ಮಂಜೂರಾದ ಹುದ್ದೆಗಳು
ಭರ್ತಿಯಾದ ಹುದ್ದೆಗಳು
ಖಾಲಿ ಹುದ್ದೆಗಳು
ವೋಚರ್ ಸಿಬ್ಬಂದಿ
ಹುದ್ದೆಗಳ ಸ್ಥಿತಿ
ಪ್ರಮುಖ ಹುದ್ದೆಗಳು
ಉಪನಿರ್ದೇಶಕರು
1 ಹುದ್ದೆ
ಗ್ರಂಥಪಾಲಕರು
2 ಹುದ್ದೆಗಳು
ಗ್ರಂಥಾಲಯ ಸಹಾಯಕರು
12 ಹುದ್ದೆಗಳು
ವಾಹನ ಚಾಲಕರು
1 ಹುದ್ದೆ
ನಮ್ಮ ಸಿಬ್ಬಂದಿ ತಂಡ
ನಗರ ಕೇಂದ್ರ ಗ್ರಂಥಾಲಯ ಹಾಗೂ ವಿವಿಧ ಶಾಖಾ ಗ್ರಂಥಾಲಯಗಳಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಸಿಬ್ಬಂದಿ ತಂಡ ಶ್ರಮಿಸುತ್ತಿದೆ.
ಓದುಗರಿಗೆ ಪುಸ್ತಕ ಸೇವೆ, ಮಾಹಿತಿ ಸೇವೆ, ಡಿಜಿಟಲ್ ಸೇವೆಗಳು ಹಾಗೂ ಸಂಚಾರಿ ಗ್ರಂಥಾಲಯ ಸೇವೆಗಳನ್ನು ಒದಗಿಸುವಲ್ಲಿ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ.
ಹುದ್ದೆಗಳ ವಿವರ
| ಕ್ರಮ ಸಂಖ್ಯೆ. | ಹುದ್ದೆ | ಒಟ್ಟು | ಭರ್ತಿ | ಖಾಲಿ |
|---|---|---|---|---|
| 01. | ಉಪನಿರ್ದೇಶಕರು | 01 | - | 01 |
| 02. | ಗ್ರಂಥಪಾಲಕರು | 02 | 02 | - |
| 03. | ಪ್ರಥಮ ದರ್ಜೆ ಸಹಾಯಕರು | 01 | - | 01 |
| 04. | ಗ್ರಂಥಾಲಯ ಸಹಾಯಕರು | 12 | 03 | 09 |
| 05. | ದ್ವಿತೀಯ ದರ್ಜೆ ಸಹಾಯಕರು | 01 | 01 | - |
| 06. | ದ್ಬೆರಳಚ್ಚುಗಾರ | 01 | - | 01 |
| 07. | ವಾಹನಚಾಲಕರು | 01 | 01 | - |
| 08. | ಗ್ರಂಥಾಲಯ ಸಹವರ್ತಿ | 05 | 03 | 02 |
| 09. | ಜವಾನ | 01 | - | 01 |
| 10. | ರಾತ್ರಿ | 01 | 01 | - |
| ಒಟ್ಟು | 26 | 11 | 15 |